ಲಕ್ಷದೀಪೋತ್ಸವ: ಟಿ.ಎಂ. ಕೃಷ್ಣ ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ Posted by Suddi_blt Date: December 07, 2018 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಜಿಲ್ಲಾ ಸುದ್ದಿ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ, ವರದಿ, ವಿಶೇಷ ಸುದ್ದಿ, ಸಮಾರಂಭ, ಸಾಮಾನ್ಯ Leave a comment 68 Views Ad Here: x Ad Here: x Ad Here: x ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ ಡಿ.5 ರಂದು ರಾತ್ರಿ ಅಮೃತವರ್ಷಿಣಿ ಸಭಾ ಭವನದಲ್ಲಿ ಚೆನ್ನೈನ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ. ಕೃಷ್ಣ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.