ದೀಪಾವಳಿ ವಿಶೇಷಾಂಕ ಅದೃಷ್ಟವಂತ ಓದುಗರ ಆಯ್ಕೆ

 

ಬೆಳ್ತಂಗಡಿ: ಸುದ್ದಿಬಿಡುಗಡೆ ಪತ್ರಿಕೆಯ ವತಿಯಿಂದ ಹೊರತಂದ ದೀಪಾವಳಿ ವಿಶೇಷಾಂಕ-2018ರ ಅದೃಷ್ಟವಂತ ಓದುಗರ ಆಯ್ಕೆ ಕಾರ್ಯಕ್ರಮವು ಡಿ.4 ರಂದು  ಪತ್ರಿಕಾ ಕಛೇರಿಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯ,ಉದ್ಯಮಿ ಶೈಲೇಶ್ ಕುಮಾರ್, ಸೌಂದರ್ಯ ಲಹರಿ ಪ್ರಥಮ ಪ್ರಶಸ್ತಿ ವಿಜೇತೆ ಸುಮನಾ ಪಿ ಶೆಟ್ಟಿ  ಉಪಸ್ಥಿತರಿದ್ದರು. ಸುದ್ದಿ ಬಿಡುಗಡೆ ವ್ಯವಸ್ಥಾಪಕ ಎನ್. ಮಂಜುನಾಥ ರೈ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ವರದಿಗಾರ ಬಿ.ಎಸ್ ಕುಲಾಲ್, ಸಹ ವ್ಯವಸ್ಥಾಪಕ ಪಿ.ಜಾರಪ್ಪ ಪೂಜಾರಿ ಬೆಳಾಲು, ಜಾಹೀರಾತು ಮುಖ್ಯಸ್ಥ ತುಕಾರಾಮ.ಬಿ, ಪ್ರಸರಣ ಮುಖ್ಯಸ್ಥ ಪಿ.ತಿಮ್ಮಪ್ಪ ಗೌಡ ನಿಡ್ಲೆ, ಜಾಹೀರಾತು ವಿಭಾಗದ ಪಿ.ಹೆಚ್ ಈಶ್ವರ್, ಸಂತೋಷ್ ಪಿ ಕೋಟ್ಯಾನ್ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದು, ಸಹಕರಿಸಿದರು.
ವರದಿಗಾರ ಅಶ್ರಫ್ ಅಲಿಕುಂಞಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೀಪಾವಳಿ ಸಂಚಿಕೆ ಕಾರ್ಯನಿರ್ವಾಹಕ ಹೆರಾಲ್ಡ್ ಪಿಂಟೊ ಉಜಿರೆ  ವಂದಿಸಿದರು.

ದೀಪಾವಳಿ ವಿಶೇಷಾಂಕ ಅದೃಷ್ಟವಂತ ಓದುಗರು:

ಕೆ.ಕೇಶವ ಶೆಟ್ಟಿ, ನಿನಾದ್ ಸ್ಟೋರ್ ಆಲಡ್ಕ ತೆಂಕಕಾರಂದೂರು
ಕೆ. ರಾಮ ನಾಕ, ಕಾಯರ್ಪಾಡಿ ಮನೆ ಇಳಂತಿಳ ಗ್ರಾಮ
ಕೋಮಲಾಕ್ಷಿ ಕುಕ್ಕೆಜಾಲು ಮನೆ
ಪೂರ್ಣಿಮಾ ಉಪ್ಪಾರಕೊಡಿ ಮನೆ, ಮಾಚಾರು ಉಜಿರೆ
ಜಯಂತಿ ಅರ್ಬಿ ಮನೆ, ತೋಟತ್ತಾಡಿ
ತಿಮ್ಮಯ್ಯ ಗೌಡ, ಪುಳಿಪ್ಪಾಜೆ ಮನೆ, ತೋಟತ್ತಾಡಿ ಗ್ರಾಮ
ಅಶೋಕ್ ನಾಕ ಅಪ್ಪಿಲ ಮನೆ ನೆರಿಯ
ಧನ್ವಿತಾ ಬೆದ್ರಬಟ್ಟು ಮನೆ, ಬಂಗಾಡಿ ಗ್ರಾಮ
ಎಂ.ನಾಭಿರಾಜ ಹೆಗ್ಡೆ ಮರಮ ಮನೆ ತೆಕ್ಕಾರು
ರಮ್ಯ ಕೆ. ಕೋಂ ಜಗದೀಶ ಎಂ. ಬಂಗೇರಡ್ಕ ಮನೆ, ಶಿಬಾಜೆ ಗ್ರಾಮ
ರವೀಂದ್ರ ಬಾಳಿಗಾ, ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್, ಪುಂಜಾಲಕಟ್ಟೆ
ಲಿಂಗಪ್ಪ, ಹೊಸಗುಡ್ಡೆ ಮನೆ, ಕುಕ್ಕೇಡಿ
ಅನಿಷಾ ಹರೀಶ್ ಶೆಟ್ಟಿ ಮಂಗಳೂರು
ರೀಷಿಕಾ ಕುಮಾರಿ ಕಕ್ಯಪದವು
ವಸಂತ ಎನ್. ವಳಗುಡ್ಡೆ ಮನೆ, ಕಡಿರುದ್ಯಾವರ
ನಿರುಷಾ ಶೆಟ್ಟಿ, ಅಚಿನಡ್ಕ ಮನೆ, ಬೆಳ್ತಂಗಡಿ
ಮಧುಶಾ, ಆಲಾಜೆ ಮನೆ, ಮೊಗ್ರು ಗ್ರಾಮ
ಹೆರಾಲ್ಡ್ ಮೋನಿಸ್, ಕುಕ್ಕೇಡಿ ಗ್ರಾಮ
ಫೆಲಿಕ್ಸ್ ಮೋರಸ್ ಮರಿಯಾ ಕೃಪಾ
ಶ್ರೇಯಸ್ ಪ್ರಸನ್ನ ನಿಲಯ ಕುಕ್ಕಾವು, ಮಿತ್ತಬಾಗಿಲು ಗ್ರಾಮ
ಅನಿತಾ ವಾಸ್ ಪಣಕಜೆ ಮನೆ
ಪ್ರಸಾದ್ ಪದ್ಮಶ್ರೀ, ಸೋಮಂತಡ್ಕ
ಸನ್ಮಿತಾ ಲಿಂಗಪ್ಪ ಪೂಜಾರಿ, ಪಾದೆ ಮನೆ, ಮಿತ್ತಬಾಗಿಲು
ಸುದ್ವಿನ್, ಮೋಹನ್ ಬಂಗೇರಾ, ಅಶ್ವತ್ಥ ಪಲ್ಕೆಮನೆ ತೆಂಕಕಾರಂದೂರು
ರಶ್ಮಿ ಯಾದವ್ ಕೆ. ಶ್ರೀದೇವಿ ಪ್ರಸಾದ್, ನಿಲಯ ಕುಪ್ಪೆಟ್ಟಿ, ಕಲ್ಲೇರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.