ದೊಂಡೊಲೆ ಶ್ರೀ ದೇವರ ಅಷ್ಟಮಂಗಲ ಕಾರ್ಯಕ್ರಮ

ದೊಂಡೊಲೆ ಪರಿಸರದಲ್ಲಿ ಐತಿಹಾಸಿಕ ಕುರುಹುಗಳುಳ್ಳ ದೇವಸ್ಥಾನದ ವಠಾರದಲ್ಲಿ ಊರ ಪರವೂರ ಭಕ್ತರ ಆಗ್ರಹದಂತೆ ಶ್ರೀ ದೇವರ ಸಾನಿಧ್ಯ, ಗುಣ, ದೋಷ ವಿಚಾರಗಳ ಬಗ್ಗೆ ದೈವಜ್ಞರಾದ ನಿಟ್ಟೆ ಪ್ರಸನ್ನ ಆಚಾರ್‍ಯ ಹಾಗೂ ನರಿಮೊಗರು ಸದಾನಂದ ಕಾರಂತರ ನೇತೃತ್ವದಲ್ಲಿ “ಅಷ್ಟಮಂಗಲ” ಪ್ರಶ್ನೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

 ಈ ಕಾರ್ಯಕ್ರಮದಲ್ಲಿ ದೊಂಡೊಲೆ ಮನೆಯ ಹಿರಿಯ ಧಾರ್ಮಿಕ ಮುಂದಾಳು ಶಂಕರರಾಮ ರಾವ್ ಮತ್ತು ಸಹೋದರರು, ಮಾರ್ಗದರ್ಶಕರಾದ ರವಿಕುಮಾರ್ ಭಟ್ ಪಜಿರಡ್ಕ, ಗೌರವಾಧ್ಯಕ್ಷ ಸತ್ಯಪ್ರಿಯ ಕಲ್ಲೂರಾಯ, ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ,ಸರ್ವ ಸದಸ್ಯರು ಹಾಗೂ ಊರ ಪರವೂರ ಭಕ್ತಾಭಿಮಾನಿಗಳು ಭಾಗವಹಿಸಿದ್ದು, ಸರ್ವರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.