ಶ್ರೀ ರಾಮ ಕ್ಷೇತ್ರ ಹರಿದ್ವಾರ ಶಾಖಾಮಠದಲ್ಲಿ ನ.25 ರಂದು ರಾಮತಾರಕ ಯಜ್ಞ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂ ನಿತ್ಯಾನಂದ ನಗರ ಇದರ ಹರಿದ್ವಾರ ಶಾಖಾಮಠದ ಸಾಧನಾ ಕುಠೀರದಲ್ಲಿ 2ನೇ ವರ್ಷಾಚರಣೆ ಅಂಗವಾಗಿ ನ.25 ರಂದು ಶ್ರೀ ರಾಮ ಕ್ಷೇತ್ರದ ಮಠಾಧಿಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ರಾಮತಾರಕ ಯಜ್ಞ ನಡೆಯಲಿದೆ.

ಈ ಸಂಧರ್ಭದಲ್ಲಿ ವಿವಿಧ ಮಠಾಧೀಶರುಗಳಾದ 12 ಮಂಡಲೇಶ್ವರರಿಂದ ಧಾರ್ಮಿಕ ಸಂದೇಶ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಕ್ಷೇತ್ರದ ಭಕ್ತಾಧಿಗಳು, ಕರ್ನಾಟಕದಿಂದ ದ.ಕ, ಉಡುಪಿ ಜಿಲ್ಲೆ ತಾಲೂಕು ಸೇರಿದಂತೆ ಭಕ್ತಾದಿಗಳು ರೈಲಿನಲ್ಲಿ ತೆರಳಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.