ಮಲ್ಜಅ್ ವಿದ್ಯಾಸಂಸ್ಥೆ ಯ ವತಿಯಿಂದ ‘ಮುಹಬ್ಬತೇ ಇಜ್ತಿಮಾ’ ಕಾರ್ಯಕ್ರಮಕ್ಕೆ ಚಾಲನೆ

ಉಜಿರೆ: ಮಲ್ಜಅ್ ವಿದ್ಯಾಸಂಸ್ಥೆ ಯ ವತಿಯಿಂದ ಮಿಲಾದ್ ಪ್ರಯುಕ್ತ ನಡೆಯುವ ಮುಹಬ್ಬತೇ ಇಜ್ತಿಮಾ ಕಾರ್ಯಕ್ರಮಕ್ಕೆ ನ.15 ರಂದು  ಬೆಳ್ತಂಗಡಿ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯದ್ ಇಸ್ಮಾಯಿಲ್ ಅಲ್ ಹಾದೀ ತಂಙಳ್ ಸಂಸ್ಥಯ ಚೆಯಲ್ ಮಾನ್ ರವರಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಉಜಿರೆಯಲ್ಲಿ ಚಾಲನೆ ನೀಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.