ಪೆರಿಯಡ್ಕದಲ್ಲಿ ದೀಪಾವಳಿ ಪ್ರಯುಕ್ತ “ಕೆಸರ್‌ಡ್ ಒಂಜಿ ದಿನ” ಪಂದ್ಯಾಟ

ಪೆರಿಯಡ್ಕ: ದೀಪಾವಳಿ ಹಬ್ಬದ ಪ್ರಯುಕ್ತ ಪೆರಿಯಡ್ಕ ಬಾಂಧವರಿಂದ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮವು ನ.9 ರಂದು ಇಲ್ಲಿಯ ದಿಡುಪೆ ಹಿಮಾರು ಗದ್ದೆಯಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜತ್ತಣ್ಣ ಗೌಡ ಕಾವ್ಯಾಂಜಲಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನೋಣಯ್ಯ ಗೌಡ ಇರ್ತಡ್ಕ, ಗಂಗಯ್ಯ ಗೌಡ ಬರೇಮೇಲು, ಪೆರ್ನಗೌಡ ಬರೇಮೇಲು, ರಾಮಣ್ಣ ಗೌಡ ಮೂಡ್ಜಾಲು, ಧರ್ಣಪ್ಪ ಗೌಡ ಗುತ್ತಿಮನೆ, ಚೊಕ್ಕಯ್ಯ ಗೌಡ ಕೊಕ್ಕಡ, ರಾಘವ ಗೌಡ ಕುಡುಮಡ್ಕ, ಸಾಂತಪ್ಪ ಗೌಡ ಮುದ್ದಿಗೆ ಉಪಸ್ಥಿತರಿದ್ದರು. ಸೋಮನಾಥ ಮಾಕಳ ಸ್ವಾಗತಿಸಿ, ಆನಂದ ಗೌಡ ಹೊಟೇಲು ವಂದಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣಪ್ಪ ಗೌಡ ಮಲ್ನ, ತುಕರಾಮ ಗೌಡ ಪೆರಿಯಡ್ಕ, ಕೃಷ್ಣಪ್ಪ ಗೌಡ ಇರ್ತಡ್ಕ, ರಮೇಶ್ ಗೌಡ ದಿಡುಪೆ, ರಾಜಪ್ಪ ಗೌಡ ಗುತ್ತಿಮನೆ, ಮತ್ತಿತರು ಉಪಸ್ಥಿತರಿದ್ದರು.
ಶಶಿಧರ ಮಾಕಳ್ ಸ್ವಾಗತಿಸಿ, ರಾಧಾಕೃಷ್ಣ ಸಾಂತ್ಯಯ ಪ್ರಸಾದ್ ಹೊಟೇಲು ವಂದಿಸಿ, ತಿರುಮಲೇಶ್ವರ ಗೌಡ ಕಾವ್ಯಾಂಜಲಿ ಮತ್ತು ಪುರುಷೋತ್ತಮ ಗೌಡ ಮೂಡ್ಜಾಲು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.