ಅಳದಂಗಡಿಯಲ್ಲಿ ಆದರ್ಶ ಟೆಕ್ಸ್‌ಟೈಲ್ಸ್ ಮತ್ತು ರೆಡಿವೇರ್ಸ್ ಟೈಲರಿಂಗ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ : ಇಲ್ಲಿಯ ಎ.ಜಿ.ಎಸ್ ಬಿಲ್ಡಿಂಗ್‌ನಲ್ಲಿ ನ. ೪ ರಂದು ಆದರ್ಶ ಟೆಕ್ಸ್‌ಟೈಲ್ಸ್, ರೆಡಿವೇರ್‍ಸ್ ಮತ್ತು ಟೈಲರಿಂಗ್ ಮಳಿಗೆ ಶುಭಾರಂಭಗೊಂಡಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್‌ಕುಮಾರ್ ಮಿತ್ತಮಾರು, ಎ.ಜಿ.ಎಸ್ ಕಟ್ಟಡ ಮಾಲಕರಾದ ವಾರಿಸೇನ ಶೆಟ್ಟಿ ಭಾಗವಹಿಸಿದ್ದರು. ಗ್ರಾಹಕರು ಬಂಧು-ಮಿತ್ರರು ಉಪಸ್ಥಿತರಿದ್ದರು. ಬಂದ ಅತಿಥಿಗಳನ್ನು ಮಾಲಕ ರಾಜು ಪೂಜಾರಿ ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.