ಜೈನ್ ಮೊಬೈಲ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಫರ್‌ಗಳ ಸುರಿಮಳೆ

ಬೆಳ್ತಂಗಡಿ: ದೀಪಾವಳಿ ಹಬ್ಬದ ಸಂಭ್ರ್ರಮಕ್ಕೆ ಆಫರ್‌ಗಳ ಸುರಿಮಳೆ ನಿಮ್ಮ ಜೈನ್ ಮೊಬೈಲ್‌ನಲ್ಲಿ ಮಾತ್ರ. ಪ್ರತಿ ಖರೀದಿಯೂ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ. ಕಾರು ಬೈಕ್ ಹಾಗೂ ಇನ್ನಿತರ ಬಹುಮಾನ ಗೆಲ್ಲುವ ಅವಕಾಶ.5000ರೂ. ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ. 1000 ರೂ. ಮೇಲ್ಪಟ್ಟ ಖರೀದಿಗೆ 2500 ರೂ. ಕ್ಯಾಶ್‌ಬ್ಯಾಕ್, ಹಳೆಯ ಉಪಯೋಗವಿಲ್ಲದ ಮೊಬೈಲ್‌ಗಳ ಮೇಲೆ ಏಕ್ಸ್‌ಚೇಂಜ್. Samsung, Oppo, Vivo ಮಾಡೆಲ್‌ಗಳು online ದರದಲ್ಲಿ ಮಾರಾಟ, Redmi ಕಂಪೆನಿ ಯಾ ಎಲ್ಲಾ ಮಾಡೆಲ್‌ಗಳು ಲಭ್ಯ. ಕನಿಷ್ಟ ದಾಖಲೆಗಳೊಂದಿಗೆ ನಿಮ್ಮ ನೆಚ್ಚಿನ ಮೊಬೈಲ್‌ನ್ನು ಸುಲಭ ಕಂತುಗಲ್ಲಿ, ೦% ಇಂಟರೆಸ್ಟ್‌ನೊಂದಿಗೆ ಬಜಾಜ್ ಫೈನಾನ್ಸ್ ನಿಮ್ಮದಾಗಿಸಿಕೊಳ್ಳುವ ಅವಕಾಶ. ಈ ಎಲ್ಲಾ ಆಫರ್‌ಗಳು ಅ.೩೧ರಿಂದ ನ.೧೫ ರವರೆಗೆ ಮಾತ್ರ.
100% ಕ್ಯಾಶ್‌ಬ್ಯಾಕ್ ಆಫರ್‌ನಲ್ಲಿ ಇಂದಬೆಟ್ಟು ಗ್ರಾಮದ ಅಮೃತ್‌ರಾಜ್ ಉಪದ್ಯಾಯರು Samsung J2 Care ಉಚಿತವಾಗಿ ಪಡೆದಿದ್ದಾರೆ. ನೀವು ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ ಹಾಗೂ ಅನೇಕ ಬಹುಮಾನಗಳನ್ನು ಗೆಲ್ಲಿರಿ. ನಿಮ್ಮ ನೆಚ್ಚಿನ ಮೊಬೈಲ್ ಕೊಳ್ಳಲು ಇಂದೇ ಭೇಟಿ ನೀಡಿ. ಜೈನ್ ಮೊಬೈಲ್, ಹೆಚ್.ಎಲ್ ಹೆಗ್ಡೆ ಕಾಂಪ್ಲೆಕ್ಸ್, ಮುಖ್ಯ ರಸ್ತೆ, ಬೆಳ್ತಂಗಡಿ ಬಸ್ಸುತಂಗುದಾಣದ ಎದುರುಗಡೆ. ಸಂಪರ್ಕಿಸಿರಿ: 9620405570

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.