ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೇಡಿಮೇಡ್ಸ್‌ನಲ್ಲಿ ಗ್ರಾಹಕರಿಗೆ ದೀಪಾವಳಿ ಪ್ರಯುಕ್ತ ವಿಶೇಷ ಆಫರ್‌ಗಳು

ಬೆಳ್ತಂಗಡಿ : ಈಗಾಗಲೇ ಉಜಿರೆ, ಬೆಳ್ತಂಗಡಿ, ಮಡಂತ್ಯಾರು, ಬಂಟ್ವಾಳದಲ್ಲಿ ನಾನಾ ಕಂಪೆನಿಗಳ ವಸ್ತ್ರೋದ್ಯಮ ವ್ಯವಹಾರದಲ್ಲಿ ಮನೆಮಾತಾಗಿ ಎಲ್ಲರ ಪ್ರೀತಿ-ವಿಶ್ವಾಸ, ಅಭಿಮಾನ ಗಳಿಸಿ ಮುಂದುವರೆಯುತ್ತಿರುವ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೇಡಿಮೇಡ್ಸ್ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್‌ಗಳನ್ನು ನೀಡಿದೆ.
ವಸ್ತ್ರ ಮಳಿಗೆಯಲ್ಲಿ ಶಾಲಾ-ಕಾಲೇಜಿನ ಖಾಸಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳಿಗೆ ವಿನೂತನ ಶೈಲಿಯ ಡ್ರೆಸ್‌ಗಳು, ಮಹಿಳೆಯರ, ಮಕ್ಕಳ, ಪುರುಷರ ವಿವಿಧ ಫ್ಯಾಶನ್‌ಗಳ ಬಟ್ಟೆಗಳು, ಮದುರೆ, ಕಾಂಜೀವರಂ, ಮತ್ತು ರೇಷ್ಮೆ ಸೀರೆಗಳು, ಗುಣಮಟ್ಟದ ಬ್ರಾಂಡೆಡ್ ರೆಡಿಮೇಡ್ಸ್‌ಗಳು, ಸ್ಪರ್ಧಾತ್ಮಕ ಹಾಗೂ ವಿಶೇಷ ರಿಯಾಯಿತಿ ದರದಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ದೊರೆಯಲಿದೆ.
ಪ್ರತಿ ಖರೀದಿಯೊಂದಿಗೆ ಉಚಿತ ಮತ್ತು ಖಚಿತ ಉಡುಗೊರೆ, ಸ್ಪರ್ಧಾತ್ಮಕ ದರದೊಂದಿಗೆ ವಿಶೇಷ ಡಿಸ್ಕೌಂಟ್, ವಿಶೇಷ ಗ್ರಾಹಕರಿಗೆ ಗೋಲ್ಡ್ ಕಾರ್ಡ್‌ಯೋಜನೆ, ಮದುವೆ ಖರೀದಿ ಮೇಲೆ ವಿಶೇಷ ಡಿಸ್ಕೌಂಟ್ ಮಳಿಗೆಯಲ್ಲಿ ಲಭ್ಯವಿದೆ ಎಂದು ಮಾಲಕ ಮೋಹನ್ ಚೌದರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.