ಜೇಸಿ ವಲಯ ಉಪಾಧ್ಯಕ್ಷರಾಗಿ ಜಯೇಶ್ ಬರೆಟ್ಟೊ ಆಯ್ಕೆ

 

ಮಡಂತ್ಯಾರು : ಇಲ್ಲಿಯ ಮಡಂತ್ಯಾರು ಜೇಸಿಯ ಸದಸ್ಯ ಜಯೇಶ್ ಬರೆಟ್ಟೊ ಅ.21 ರಂದು ಉಡುಪಿಯಲ್ಲಿ ನಡೆದ ಜೇಂಕಾರ ವಲಯ ಸಮ್ಮೇಳನದಲ್ಲಿ ವಲಯ 15 ರ ವಲಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇವರು 2012 ರಲ್ಲಿ ಮಡಂತ್ಯಾರು ಜೇಸಿಗೆ ಸೇರ್ಪಡೆಗೊಂಡು, 2013 ರಿಂದ 2015 ರ ವರೆಗೆ ಮಡಂತ್ಯಾರ್ ಜೇಸಿಯಲ್ಲಿ ಸಕ್ರೀಯರಾಗಿದ್ದು 2016 ರಲ್ಲಿ ಮಡಂತ್ಯಾರು ಜೇಸಿ ಅಧ್ಯಕ್ಷರಾಗಿ 2017 ರಲ್ಲಿ ವಲಯಾಧಿಕಾರಿ 2018ರಲ್ಲಿ ವಲಯದ ಕಾರ್ಯಕ್ರಮಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇದೀಗ ವಲಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.