ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿಯಲ್ಲಿ ದೀಪಾವಳಿ -ನವರಾತ್ರಿ ಹಬ್ಬದ ಆಭರಣ ಖರೀದಿ ಸಂಭ್ರಮಕ್ಕೆ ಚಾಲನೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಜಯಶ್ರೀ ಕಾಂಪ್ಲೆಕ್ಸ್‌ನಲ್ಲಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ಇಲ್ಲಿ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನ, ಬೆಳ್ಳಿ, ವಜ್ರದ ಆಭರಣಗಳ ಬೃಹತ್ ಪ್ರದರ್ಶನ ಮತ್ತು ಖರೀದಿ ಸಂಭ್ರಮ ಮೇಳಕ್ಕೆ ಅ. 15 ರಂದು ಚಾಲನೆ ನೀಡಲಾಯಿತು.
ಜಮೀಯತುಲ್ ಫಲಾಹ್ ಉಡುಪಿ -ದ.ಕ ಉಭಯ ಜಿಲ್ಲಾಧ್ಯಕ್ಷರೂ ಆಗಿರುವ ಜಿ.ಪಂ ಸದಸ್ಯ ಕೆ ಕೆ ಶಾಹುಲ್ ಹಮೀದ್, ಪುತ್ತೂರು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಯು.ಟಿ ತೌಸೀಫ್, ಜೆಡಿಎಸ್ ತಾ. ಮಹಿಳಾ ಘಟಕದ ಅಧ್ಯಕ್ಷೆ ಸಿಂದೂದೇವಿ, ಲೋಕೋಪಯೋಗಿ ಇಲಾಖಾ ಗುತ್ತಿಗೆದಾರ ಮನ್ಸೂರ್ ಕಟ್ಟೆ, ಲಾಯಿಲ ಗ್ರಾ.ಪಂ ಸದಸ್ಯೆ ರೇವತಿ, ಜಯಶ್ರೀ ವಾಣಿಜ್ಯ ಮಳಿಗೆ ಮಾಲಕ ಯೋಗೀಶ್ ಕುಮಾರ್ ನಡಕರ ಇವರು ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮಕ್ಕೆ ಚಾಲೆನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಖಾ ಮೆನೇಜರ್ ಸಂದೀಪ್ ನಾಯಕ್, ಎಎಸ್‌ಎಮ್ ಬಾನುಪ್ರಕಾಶ್ ಶೆಟ್ಟಿ ಸಹಿತ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಸಹಕರಿಸಿದರು. ಪುನೀತಾ ಪ್ರಾರ್ಥನೆ ಹಾಡಿದರು.
ಮಾರ್ಕೆಟಿಂಗ್ ಫೀಲ್ಡ್ ಎಕ್ಸಿಕ್ಯೂಟಿವ್ ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ಸಂಯೋಜಿಸಿದರು.
ಆಫ್‌ರ್‌ಗಳು:
ಹಬ್ಬಗಳ ಅಂಗವಾಗಿ ವಿಷೇಶ ಆಫರ್ ಘೋಶಿಸಲಾಗಿದ್ದು, ವಜ್ರಾಭರಣ ಖರೀದಿಗೆ 5 ಶೇ. ರಿಯಾಯಿತಿ ದರ, ಚಿನ್ನಾಭರಣ ಖರೀದಿಗೆ 101 ರೂ ವಿಷೇಶ ರಿಯಾಯಿತಿ, ಬೆಳ್ಳಿ ಆಭರಣ ಖರೀದಿಯಲ್ಲಿ 2500 ರೂ. ವರೆಗೆ ರಿಯಾಯಿತಿ, ಹಾಗೂ 10 ಸಾವಿರಕ್ಕಿಂತ ಮೇಲ್ಪಟ್ಟ ಎಲ್ಲಾ ಖರೀದಿಗೆ ಲಕ್ಕೀ ಕೂಪನ್, ಇದರಲ್ಲಿ ಬಹುಮಾನ ವಿಜೇತರಿಗೆ ವಜ್ರದ ನೆಕ್ಲೆಸ್, ವಜ್ರದ ಓಲೆ, ಮತ್ತು ವಜ್ರದ ಉಂಗುರ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.