ಕೊಕ್ಕಡ: ಸಂಘದ ಮಹಿಳೆಯರಿಂದ ಶಾಸಕರಿಗೆ ಮನವಿ ಸಲ್ಲಿಕೆ

Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ:  ಡಿ.ಕೆ.ಆರ್.ಡಿ.ಎಸ್(ರಿ) ಬೆಳ್ತಂಗಡಿ ಇದರ ಅಡಿಯಲ್ಲಿ ಕಾರ್ಯಚರಿಸುತ್ತಿರುವ ಕೊಕ್ಕಡದ ಶಾಂತಿ ಸ್ವಸಹಾಯ ಸಂಘ  ಮತ್ತು ಧನಲಕ್ಷ್ಮೀ ಸ್ವಸಹಾಯ ಸಂಘದ ವತಿಯಿಂದ ಕೊಕ್ಕಡ-ಹಾರ-ಪಡ್ಡಡ್ಕ ರಸ್ತೆ ಡಾಮರೀಕರಣ ಹಾಗೂ ಹಾರ ಎಂಬಲ್ಲಿ ಸೇತುವೆ ನಿರ್ಮಾಣ ಮತ್ತು ಹಳ್ಳಿಂಗೇರಿ-ಭೆಥನಿ ರಸ್ತೆ ದುರಸ್ಥಿ ಮತ್ತು ಢಾಮರೀಕರಣ ಕಾಮಗಾರಿಗೆ ಆಗ್ರಹಿಸಿ ಅ.8 ರಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಕೊಕ್ಕಡ  ಕ್ಷೇತ್ರದ ತಾಪಂ. ಸದಸ್ಯ ಲಕ್ಷ್ಮೀನಾರಾಯಣ, ಮಹಿಳಾ ಸಬಲೀಕರಣ ಯೋಜನೆ ಸಂಯೋಜಕಿ ಕು| ಶುಭಾ , ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಜಾನ್, ಕಾರ್ಯಕರ್ತೆ ಶ್ರೀಮತಿ ಎಲ್ಸಿ  ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.