ಹಿಂದಿ ಭಾಷೆ ಉಳಿಸುವ ಪ್ರಯತ್ನ ವಿದ್ಯಾರ್ಥಿಗಳಿಂದಾಗಬೇಕು: ಅನುರಾಧ ಭಟ್

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಹಿಂದಿ ಭಾರತೀಯ ರಾಷ್ಟ್ರ ಭಾಷೆ. ಆದರೆ ಈ ಭಾಷೆಯ ಬಳಕೆದಾರರ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಆದಷ್ಟು ಹಿಂದಿ ಭಾಷೆಯ ಬಗ್ಗೆ ಅಭಿಮಾನ ಮೂಡಬೇಕು ಎಂದು ಎಸ್ ಡಿ ಎಮ್ ಕಾಲೇಜು ಉಜಿರೆಯ ಹಿಂದಿ ಪ್ರಾಧ್ಯಾಪಕಿ ಅನುರಾಧಾ ಭಟ್ ಹೇಳಿದರು.

ಅವರು ಇತ್ತೀಚೆಗೆ ನಡೆದ ಹಿಂದಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯ ಮಹತ್ವ ಹಾಗೂ ವಾಸ್ತವತೆಯನ್ನುದ್ದೇಶಿಸಿ ಮಾತನಾಡಿದರು. ಹಿಂದಿ ಭಾಷೆಯನ್ನು ಉಳಿಸಿ ಅನುಸರಿಸುವ ಪ್ರಯತ್ನ ವಿದ್ಯಾರ್ಥಿಗಳಿಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಹಿಂದೀ ಸಂಘದ ವಿದ್ಯಾರ್ಥಿ ನಾಯಕಿ ಧನಶ್ರೀ ಉಪಸ್ಥಿತರಿದ್ದರು. ಅನುಪಮಾ ಸ್ವಾಗತಿಸಿ ಶರಣ್ಯ ವಂದಿಸಿ ಧನಶ್ರೀ ವಿನುತಾ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.