ಬಿದ್ದು ಸಿಕ್ಕಿದ ಹಣ ಮರಳಿಸಿ ಪ್ರಾಮಾಣಿಕತೆ

ಬೆಳ್ತಂಗಡಿ: ಬೆಳ್ತಂಗಡಿ ಪರಿಸರದಲ್ಲಿ ನಗದು ಸಹಿತ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ವಸಹಾಯ ಸಂಘದ ಅಮೂಲ್ಯ ದಾಖಲೆಪತ್ರ, ಎಟಿಎಂ ಕಾರ್ಡ್, 4 ಮಂದಿಯ ಆಧಾರ್ ಕಾರ್ಡ್ ಇರುವ ಕಟ್ಟು ಸಂತೆಕಟ್ಟೆ ರಿಕ್ಷಾ ಚಾಲಕ ಬಾಬು ಆರ್. ಗೌಡ ಅವರಿಗೆ ಸಿಕ್ಕಿದ್ದು, ಅದರ ವಾರೀಸುದಾರ ರಮಾನಂದ ಹೆಗ್ಡೆ ಅವರನ್ನು ಪತ್ತೆಹಚ್ಚಿದ ಅವರು ಅದನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.