“ವಿದ್ಯಾರ್ಥಿಯೊಂದು ಗಿಡ ನೆಡು” ಕಾರ್ಯಕ್ರಮದ ಮೂಲಕ ಗಾಂಧಿ ಜಯಂತಿ

ಬೆಳ್ತಂಗಡಿಯ ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ವತಿಯಿಂದ ಅ. 2 ರ ಗಾಂಧಿಜಯಂತಿಯಂದು “ವಿದ್ಯಾರ್ಥಿಯೊಂದು ಗಿಡ ನೆಡು” ಎಂಬ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರಕೃತಿಗೆ ವಿಶೇಷ ಕೊಡುಗೆ ನೀಡುವ ಕಾರ್ಯಕ್ರಮದ ಮೂಲಕ ಆಚರಿಸಿತು.
ಪ್ರಾಂಶುಪಾಲ ಜೈಸನ್ ಪಿ ಇವರ ಮಾರ್ಗದರ್ಶನ ಮತ್ತು ಸಲಹೆಯಂತೆ ಟ್ರಸ್ಟ್ ಅಧ್ಯಕ್ಷ ತಲ್‌ಹತ್ ಎಂಜಿ, ನಿರ್ದೇಶಕಿ ಮುನೀರಾ ಕೆ.ವೈ ಪ್ರೋತ್ಸಾಹದಿಂದ ಪ್ರೀ ವಿದ್ಯಾರ್ಥಿಯೂ ಕಾಲೇಜಿನ ಸಮವಸ್ತ್ರ ಧರಿಸಿ ತಮ್ಮ ತಮ್ಮ ಮನೆಯಲ್ಲಿ ಸುಮಾರು 30 ರಿಂದ 40 ಗ್ರಾಮವನ್ನು ಗುರಿಯಾಗಿರಿಕೊಂಡು ಒಂದೊಂದು ಗಿಡ ನೆಡುವ ಮೂಲಕ ಯೋಜನೆ ಅನುಷ್ಠಾನಗೊಳಿಸಿದರು.
ಎಲ್ಲಾವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಬೆಳೆಸಿದಲ್ಲಿ ಆಗುವ ಪ್ರಯೋಜನಗಳನ್ನು ಕಾಲೇಜಿನ ಉಪಪ್ರಾಂಶುಪಾಲ ರಾಜೇಶ್ ಸಚ್ಚೇರಿಪೇಟೆ, ಉಪನ್ಯಾಸಕರುಗಳಾದ ಸಜಿತ್, ಸರಿತಾ, ವ್ಯವಸ್ಥಾಪಕಿ ಮಸೂದ ಜಿ, ಮತ್ತು ಆಡಳಿತಾಧಿಕಾರಿ ಮಿಶ್ರಿಯ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.