ಕಾಶಿಬೆಟ್ಟು: ವಿಶಾಲ್ ಟ್ರೆಡರ್‍ಸ್ ಶುಭಾರಂಭ

ಲಾಯಿಲ: ಇಲ್ಲಿಯ ಕಾಶಿಬೆಟ್ಟು ವಿಶಾಲ್ ಸಂಕೀರ್ಣದಲ್ಲಿ ನೂತನವಾಗಿ ಶುಭಾರಂಭಗೊಂಡ ವಿಶಾಲ್ ಅಗಸ್ಟಿನ್‌ರವರ ಮಾಲಕತ್ವದ ಹಾರ್ಡ್‌ವೇರ್ ಮಳಿಗೆ ವಿಶಾಲ್ ಟ್ರೆಡರ್‍ಸ್ ಉದ್ಘಾಟನೆಯು ಸೆ.24 ರಂದು ಜರುಗಿತು.
ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ, ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ್ ಕೆ.ಎಮ್, ಚಿದಾನಂದ ಇಡ್ಯ, ಸುಶೀಲ್ ಕುಮಾರ್, ಸಂಜೀವ ಶೆಟ್ಟಿ ಕುಂಠಿನಿ, ಆಶ್ರಯ್ ಅಜ್ರಿ, ದಾಮೋದರ್ ಮತ್ತಿತರರು ಉಪಸ್ಥಿತರಿದ್ದು, ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಮಾಲಕ ವಿಶಾಲ್ ಅಗಸ್ಟಿನ್ ದಂಪತಿ ಬಂದ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಈ ನೂತನ ಮಳಿಗೆಯಲ್ಲಿ ಪಂಬ್ಲಿಂಗ್ ಸಾಮಾಗ್ರಿಗಳು, ಟಿಎಮ್‌ಟಿ ಸರಳುಗಳು, ಸಿಮೆಂಟ್ ಪಿವಿಸಿ ಪೈಪುಗಗಳ ಅಧಿಕೃತ ದಾಸ್ತಾನು ಹಾಗೂ ಮಾರಾಟ ಸೇವೆ ಲಭ್ಯವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.