HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ರೈತರಿಗೆ ಕೃಷಿ ಮತ್ತು ಸ್ವ ಉದ್ಯೋಗ ಅಧ್ಯಯನ ಪ್ರವಾಸ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಬೆಳ್ತಂಗಡಿ ಇದರ ವತಿಯಿಂದ ಉಜಿರೆ ಹಾಗೂ ಕಣಿಯೂರು ವಲಯದ ರೈತರಿಗೆ ಕೃಷಿ ಮತ್ತು ಸ್ವ ಉದ್ಯೋಗ ಅಧ್ಯಯನ ಪ್ರವಾಸವನ್ನು ಸೆ.16 ರಂದು ಹಮ್ಮಿಕೊಳ್ಳಲಾಯಿತು.
ಯೋಜನೆಯ ಕೃಷಿ ಮೇಲ್ವಿಚಾರಕ ಹರಿಪ್ರಸಾದ್ ರವರ ನೇತೃತ್ವದಲ್ಲಿ, ಸುಮಾರು 50 ಮಂದಿ ಕೃಷಿ ಹಾಗೂ ಸ್ವ ಉದ್ಯೋಗ ಆಸಕ್ತ ರೈತರು ವೇಣೂರು ವಲಯದ ಮಲ್ಲಿಗೆ ಕೃಷಿ ರೈತರಾದ ಸಿಂಥ್ಯ ರವರ ಕೃಷಿ ತಾಕುವಿಗೆ ಹಾಗೂ ಸಮಗ್ರ ಕೃಷಿ, ಕೋಳಿ ಸಾಕಣೆ, ರೊಟ್ಟಿ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.