ತಾಲೂಕು ಧರ್ಮ ಜಾಗರಣಾ ಸಮನ್ವಯದ ವತಿಯಿಂದ ‘ಸದ್ಭಾವನಾ ಗೋಷ್ಠಿ’ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಧರ್ಮ ಜಾಗರಣಾ ಸಮನ್ವಯದ ವತಿಯಿಂದ ಅಂಬೇಡ್ಕರ್ ವಿಚಾರಗಳು ಮತ್ತು ಆರ್.ಎಸ್.ಎಸ್ ಕುರಿತ ‘ಸದ್ಭಾವನಾ ಗೋಷ್ಠಿ’ ಕಾರ್ಯಕ್ರಮವು ಇಂದು (ಸೆ.21) ಸಂತೆಕಟ್ಟೆ ಸುವರ್ಣ ಆರ್ಕೇಡ್ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಕ್ಕಡ ಕೃಷ್ಣ ಭಟ್ ನೆರವೇರಿಸಿದರು. ಪರ್ಕಲ ಸುರೇಶ್ ಭಟ್, ದಿನಕರ ಆದೇಲು, ದಯಾನಂದ ಕತ್ತಲ್‌ಸಾರ್  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.