ಅಖಿಲ ಭಾರತ ಸಾಂಸ್ಕೃತಿಕ ಉತ್ಸವದ ಸಂಪನ್ಮೂಲ ವ್ಯಕ್ತಿಯಾಗಿ ಕೃಪಾ ಫಡ್ಕೆ ದೆಹಲಿಗೆ

ದೆಹಲಿಯ ಕೇಂದ್ರ ಸಾಂಸ್ಕೃತಿಕ ಪ್ರಶಿಕ್ಷಣ ಸಂಸ್ಥೆಯಲ್ಲಿ (ಸಿ.ಸಿ.ಆರ್.ಟಿ) ನಡೆಯುವ 39 ನೇ ಅಖಿಲ ಭಾರತ ಸಾಂಸ್ಕೃತಿಕ ಉತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ| ಕೃಪಾ ಫಡ್ಕೆ ಆಯ್ಕೆಯಾಗಿದ್ದಾರೆ. ಇವರು ದೆಹಲಿಯ ರಾಜಾಘಾಟ್‌ನಲ್ಲಿ ಸೆ.22 ರಿಂದ ಅಕ್ಟೋಬರ್ 3 ರ ವರೆಗೆ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಸುಮಾರು 42 ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ಜೀವನದ ಸಂದೇಶ ಸಾರುವ ನೃತ್ಯ ನಾಟಕವನ್ನು ನಿರ್ದೇಶಿಸಲಿದ್ದಾರೆ. ಇವರು ಮೂಲತಾ ಬೆಳ್ತಂಗಡಿಯ ಲಾಯಿಲ ಗಂಗಾಧರ ವಿ.ಫಡ್ಕೆಯವರ ಪುತ್ರಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.