ನಿಡ್ಲೆ: ವೈಭವದ ಗಣೇಶಮೂರ್ತಿಯ ಶೋಭಾಯಾತ್ರೆ

ನಿಡ್ಲೆ: ನಿಡ್ಲೆ ಸಾರ್ವಜನಿಕ ಶ್ರೀ ಗಣೇಶೊತ್ಸವದ ಶೋಭಾಯಾತ್ರೆಯು ಸೆ.15 ರಂದು ವಿಜೃಂಭಣೆಯಿಂದ ಜರುಗಿತು. ನಿಡ್ಲೆಯಿಂದ ಹೊರಟ ವಿವಿಧ ಟ್ಯಾಬ್ಲೋಗಳ ಆಕರ್ಷಕ ಮೆರವಣಿಗೆಯು ನಿಡ್ಲೆ ಶ್ರೀ ಮಹಾಗಣಪತಿ ಭಜನಾ ಮಂದಿರದ ಬಳಿ ತೆರಳಿ, ನಂತರ ಕುದ್ರಾಯ ಕಪಿಲಾ ನದಿಯಲ್ಲಿ ಜಲಸ್ಥಂಬನ ಕಾರ್ಯ ಭಕ್ತಿ ಭಾವದೊಂದಿಗೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.