ಶೋರಿನ್ ರ್‍ಯೂ ಕರಾಟೆ: ಸರಸ್ವತಿ ಆ.ಮಾ. ಶಾಲೆ ಮುಂಡಾಜೆಗೆ ಹಲವು ಬಹುಮಾನ

ಶೋರಿನ್ ರಿಯೋ ಕರಾಟೆ ಅಶೋಶಿಯೇಷನ್  ಮೂಡಬಿದ್ರೆ ಮತ್ತು ಎಂ.ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜು ಮೂಡಬಿದ್ರೆ ಇವರ ಸಹಭಾಗಿತ್ವದಲ್ಲಿ ಸೆ.8 ರಂದು ಹೊಂಡೋಲಾ ಅಡಿಟೋರಿಯಂ ಮೂಡಬಿದ್ರೆ ಇಲ್ಲಿ ನಡೆದ 16 ನೇ ರಾಜ್ಯಮಟ್ಟದ ಓಪನ್ ಚಾಂಪಿಯನ್ ಶಿಪ್ 2018 ರಲ್ಲಿ ಭಾಗವಹಿಸಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಡಳಿತಕ್ಕೊಳಪಟ್ಟ ಸರಸ್ವತಿ ಆಂ.ಮಾ ಶಾಲೆ ಮುಂಡಾಜೆ ಇದರ ವಿದ್ಯಾರ್ಥಿಗಳಾದ ಜಿತೇಶ್ ಪ್ರಥಮ, ಪ್ರಜ್ವಲ್ ದ್ವಿತೀಯ, ಆಯುಷ್ ಮತ್ತು ಮಹಾಂತ್ ತೃತೀಯ ಸ್ಥಾನ ಪಡೆದಿದ್ದಾರೆ. ಬಹುಮಾನಿತ ವಿದ್ಯಾರ್ಥಿಗಳೊಂದಿಗೆ ಕರಾಟೆ ಶಿಕ್ಷಕ ಸೆನ್ಸಾಯಿ ಅಬ್ದುಲ್ ರೆಹಮಾನ್, ಮುಂಡಾಜೆ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ರಾವ್ ಕಲ್ಮಂಜ, ಕೋಶಾಧಿಕಾರಿ ದಯಾಕರ್ ಕಕ್ಕಿಂಜೆ, ಶಿಕ್ಷಕಿ ಚಂದ್ರಮತಿ ಜೊತೆಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.