ಸ್ನೇಹಜ್ಯೋತಿ ಒಕ್ಕೂಟದ ವತಿಯಿಂದ ಶಾಸಕರಿಗೆ ಮನವಿ

ಬೆಳ್ತಂಗಡಿ: ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ  ಬೆಳ್ತಂಗಡಿ ಇದರ ವತಿಯಿಂದ ಹಕ್ಕು ಪತ್ರ ಇಲ್ಲದ ಕುಟುಂಬದವರಿಗೆ ಹಕ್ಕು ಪತ್ರ ಒದಗಿದುವ ಬಗ್ಗೆ, ಬೆಳ್ತಂಗಡಿ ತಾಲೂಕಿನಲ್ಲಿ ಮಹಿಳಾ ಪೋಲಿಸ್ ಠಾಣೆ ತೆರೆಯುವುದು, ಎಂಡೋ ಪೀಡಿತರಿಗೆ ಸಿಗುವ ಪರಿಹಾರವನ್ನು ಹೆಚ್ಚಿಸುವುದು, ಕೃಷಿ ಸಾಲ ಮನ್ನಾ ಆದೇಶ ತಕ್ಷಣವೇ ಜಾರಿಗೆ ತರುವುದು, ಅತಿ ಮಳೆಂದಾಗಿ ಅಡಿಕೆ ಕೊಳೆ ರೋಗಕ್ಕೆ ಶೀಘ್ರವೇ ಪರಿಹಾರ ಒದಗಿಸುವುದು, ಕಸ್ತೂತಿ ರಂಗನ್ ವರದಿ ಅನುಷ್ಠಾನವನ್ನು ಕೇರಳ ಮಾದರಿಯಲ್ಲಿ ತಯಾರಿಸುವುದು, ಪ್ರಕೃತಿ ವಿಕೋಪಕ್ಕೆ ಪರಿಹಾರ ಒದಗಿಸುವಂತೆ ಆಗ್ರಹಿಸಿ  ಶಾಸಕ ಹರೀಶ್ ಪೂಂಜ ರಿಗೆ ಸೆ.13 ರಂದು ಮನವಿ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.