ಬೆಳ್ತಂಗಡಿ ಜಿತೇಶ್ ಕುಮಾರ್‌ಗೆ ಜೇಸಿ ಸಾಧನಾ ಶ್ರೀ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಪರಿಸರದ ನೂರಾರು ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿ, ಪ್ರೋತ್ಸಾಹಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯುವರೆಗೆ ಬೆಳೆಸಿದ ಬೆಳ್ತಂಗಡಿ ಬೀಟ್ ರಾಕರ್ ಡಾನ್ಸ್ ಅಕಾಡಮಿಯ ಮಾಲಕ ನೃತ್ಯಗುರು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಸದಸ್ಯ ಜಿತೇಶ್ ಕುಮಾರ್‌ರವರಿಗೆ ಮಡಂತ್ಯಾರು ಜೆಸಿಐ ಜೇಸಿ ಸಪ್ತಾಹ ಕಾರ್ಯಕ್ರಮಲ್ಲಿ ಜೇಸಿ ಸಾಧನಾ ಶ್ರೀ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಡಂತ್ಯಾರು ಜೇಸಿ ಘಟಕದ ಅಧ್ಯಕ್ಷ ನವೀನ್ ಕೊಡ್ಲಕ್ಕೆ, ಪೂರ್ವ ವಲಯಾಧ್ಯಕ್ಷ ಚಂದ್ರಶೇಖರ್ ನಾಯರ್, ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು, ವಲಯ ನಿರ್ದೇಶಕ ಜಯೇಶ್ ಬರೋಟ್ಟೊ, ಉದ್ಯಮಿ ಮೋಹನ್ ಚೌದರಿ, ಜಿ.ಪಂ ಸದಸ್ಯೆ ಮಮತಾ ಶೆಟ್ಟಿ, ಹಾಗೂ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.