ರಷ್ಯಾ ಅಧ್ಯಯನ ಪ್ರವಾಸ ವೇಳೆ ಮಾಜಿ ಸಿ.ಎಂ. ಸಿದ್ದರಾಮಯ್ಯ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿ ವತಿಯಿಂದ ರಷ್ಯಾ ದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡ ಬೆಳ್ತಂಗಡಿ ತಾಲೂಕು ಅಲ್ಟ್ರಾಟೆಕ್ ಸಿಮೆಂಟ್ ದಾಸ್ತಾನುದಾರ ಹಾಗೂ ವಿತರಕರಾದ ಉಜಿರೆಯ ಮೆ| ಕಾರ್ತಿಕ್ ಎಂಟರ್ ಪ್ರೈಸಸ್‌ನ ಪಾಲುದಾರ ಕೆ. ಧರ್ಮಣ್ಣ ಗೌಡ ದಂಪತಿಗಳು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗುವ ಸಂದರ್ಭ ಎದುರಾಯಿತು. ಈ ವೇಳೆ ಕರ್ನಾಟಕದವರೆಂಬ ಅಭಿಮಾನವನ್ನು ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು ಇವರ ಜೊತೆ ಆತ್ಮೀಯವಾಗಿ ಬೆರೆತು ಖುಷಿ ಹಂಚಿಕೊಂಡರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.