ಕೇಸರಿ ಧ್ವಜವನ್ನು ಸುಟ್ಟವರ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ಪ್ರತಿಭಟನೆಯ ನೆಲೆಯಲ್ಲಿ ಕೇಸರಿ ಧ್ವಜವನ್ನು ಸುಟ್ಟವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಪರಿವಾರ ಸಂಘಟನೆ ವತಿಯಿಂದ ಸೆ. 6 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಎಸ್.ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ ರಾಮು, ಬಿಜೆಪಿ ಹಿರಿಯ ನಾಯಕ ಅನೇಕಲ್‌ನ ಪಟಾಪಟ್ ಶ್ರೀನಿವಾಸ್, ಭಾಸ್ಕರ ಧರ್ಮಸ್ಥಳ, ಶಾಸಕ ಹರೀಶ್ ಪೂಂಜ ಸುಬ್ರಹ್ಮಣ್ಯ ಅಗರ್ತ, ವಿ.ಹಿಂ.ಪ ಜಿಲ್ಲಾಧ್ಯಕ್ಷ ಕೃಷ್ಣ ಪ್ರಸನ್ನ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ವೇಣೂರು ಪ್ರಮುಖ ಅಧ್ಯಕ್ಷ ಶಶಾಂಕ್ ಭಟ್ ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.