ಅನಾರೋಗ್ಯ ಪೀಡಿತರಿಗೆ ಜಿಎಸ್‌ಕೆ ಹೆಲ್ಪ್‌ಲೈನ್‌ನಿಂದ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಸುನ್ನತ್‌ಕೆರೆ ಪಿಲಿಚಂಡಿಕಲ್ಲು ನಿವಾಸಿ ಶಬೀರ್ ಅವರಿಗೆ ಜಿಎಸ್‌ಕೆ ಹೆಲ್ಪ್‌ಲೈನ್ ವತಿಯಿಂದ 20 ಸಾವಿರ ರೂ. ಸಹಾಯ ಧನವನ್ನು ವಿತರಿಸಲಾಯಿತು. ಈ ಸಂದರ್ಭ ಗ್ರೂಪ್‌ನ ಮುಖ್ಯಸ್ಥರಾದ ಮುಸ್ತಫಾ ಜಿ.ಕೆ, ಉಮರ್ ಜಿ.ಕೆ, ನವಾಝ್ ಅಟೋ ಜಿ.ಕೆರೆ, ಅಝೀಝ್ ಸುನ್ನತ್‌ಕೆರೆ, ಫಯಾಝ್ ಕೆ.ಪಿ, ತಸ್ಲೀಮ್ ಎಸ್.ಕೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.