ತುಳುವಾಸ್‌ಪ್ರೈಡ್ ಹೆಲ್ಪ್‌ಫೌಂಡೇಶನ್ ವತಿಯಿಂದ ವೈದ್ಯಕೀಯ ನೆರವು

Advt_NewsUnder_1
Advt_NewsUnder_1
Advt_NewsUnder_1

ಕನ್ಯಾಡಿ: ಇಲ್ಲಿಯ ಬಲದ್ರಬೆಟ್ಟು ನಿವಾಸಿ ಜಯಂತಿ ಶೆಟ್ಟಿ ರವರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ದೇಹದ ಸಂಪೂರ್ಣ ಭಾಗ ಸುಟ್ಟು ಹೋಗಿದ್ದು, ಇವರ ವೈದ್ಯಕೀಯ ಚಿಕಿತ್ಸೆಗಾಗಿ, ತುಳುವಾಸ್ ಪ್ರೈಡ್ ಹೆಲ್ಪ್ ಫೌಂಡೇಶನ್ ವತಿಯಿಂದ ೧೫ನೇ ಸಹಾಯಾರ್ಥ ಯೋಜನೆಯಾಗಿ 15000/- ರೂ.ಗಳ ಸಹಾಯ ಧನವನ್ನು ಅವರ ಪತಿ ಸುಂದರ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.