ಬೆಳ್ತಂಗಡಿ ಟೈಲರ್‍ಸ್ ಸಹಕಾರ ಸಂಘದ ವತಿಯಿಂದ ಎಂ.ಎಲ್.ಸಿ ಗೆ ಸನ್ಮಾನ

ಬೆಳ್ತಂಗಡಿ: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹರೀಶ್ ಕುಮಾರ್ ರವರನ್ನು ಬೆಳ್ತಂಗಡಿ ಟೈಲರ್‍ಸ್ ಸಹಕಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ರವರು ಶಾಲು ಹೊದಿಸಿ ಪುಷ್ಪ ಗುಚ್ಛ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ ಕುಶಾಲಪ್ಪ ಗೌಡ, ನಿರ್ದೇಶಕಿ ಶಾಂಭವಿ.ಪಿ ಬಂಗೇರ, ವಲೇರಿಯನ್ ಪಾಸ್, ಎನ್.ವಸಂತ್ ಪೂರಿ, ಮುಖ್ಯ ಕಾರ್ಯನಿರ್ವಹಣಾಧಿಕರಿ ಜೋಯೆಲ್ ಪ್ರದೀಪ್ ಡಿಸೋಜ ಹಾಗೂ ಗ್ರಾಹಕ ಸಂಬಂಧಿ ಅಧಿಕಾರಿ ರೋಲ್ಸನ್ ಜೋಯೆಲ್ ಮೊರಾಸ್ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.