HomePage_Banner_
HomePage_Banner_
HomePage_Banner_

ಶ್ರೀ ನಿತ್ಯನೂತನ ಭಜನಾ ಮಂದಿರದಲ್ಲಿ ರಕ್ಷಾಬಂಧನ

Advt_NewsUnder_1

ಧರ್ಮಸ್ಥಳ: ಜೋಡುಸ್ಥಾನ ಶ್ರೀ ನಿತ್ಯನೂತನ ಭಜನಾ ಮಂದಿರದಲ್ಲಿ ರಕ್ಷಾಬಂಧನ ಕಾರ್ಯಕ್ರಮವು ಆ.26 ರಂದು ಜರುಗಿತು. ಉಜಿರೆ ತಾಲೂಕು ಶಾರೀರಿಕ್ ಪ್ರಮುಖ್ ಶ್ರೇಯಸ್ ರವರು ಬೌದ್ಧಿಕ್ ನಡೆಸಿಕೊಟ್ಟರು. ಗ್ರಾಮಸ್ಥರು ಹಾಗೂ ಮಕ್ಕಳು ಉಪಸ್ಥಿತರಿದ್ದು, ರಕ್ಷಾಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.