HomePage_Banner_
HomePage_Banner_
HomePage_Banner_

ಉಜಿರೆ ಕೆಥೋಲಿಕ್ ಸಭಾ ಪ್ರತಿಭಾ ಪುರಸ್ಕಾರ

ಉಜಿರೆ: ಸಂತ ಅಂತೋನಿ ಚರ್ಚ್ ಕೆಥೋಲಿಕ್ ಸಭಾ ಉಜಿರೆ ಘಟಕದಿಂದ ಎಸ್ಸೆಸ್ಸೆಲಿಯಿಂದ ಉನ್ನತ ವ್ಯಾಸಾಂಗ ಮಾಡುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆ.19 ರಂದು ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಚರ್ಚ್ ಪ್ರಧಾನ ಧರ್ಮಗುರು ವಂ.ಫಾ| ಜೇಮ್ಸ್ ಡಿಸೋಜಾ, ಪ್ರತಿಭಾ ಪುರಸ್ಕಾರ ನೆರವೇರಿಸಿ ಪ್ರತೀ ವರ್ಷದಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದು. ಕೆಥೋಲಿಕ್ ಸಭಾ ಘಟಕದ ಕೆಲಸ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಚರ್ಚ್ ಸಹಾಯಕ ಧರ್ಮಗುರು ವಂ.ಫಾ| ಉದಯ್ ಜೋಸೆಫ್ ಫೆರ್ನಾಂಡಿಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ರೆಬೆಲ್ಲೋ, ಕಾರ್ಯದರ್ಶಿ ವಲೇರಿಯನ್ ರೊಡ್ರಿಗಸ್, ಕೆಥೋಲಿಕ್ ಸಭಾಘಟಕದ ಅಧ್ಯಕ್ಷ ವಲೇರಿಯನ್ ಪಿಂಟೊ, ಕಾರ್ಯದರ್ಶಿ ಲಾರೆನ್ಸ್ ಡಿಸೋಜಾ, ಆಂಟನಿ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಮೊಲಿವಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.