ನಡ: ಮರ ಬಿದ್ದು ಮನೆಗೆ ಹಾನಿ.

ನಡ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಂಬುಜೆ ಎಂಬಲ್ಲಿ ದಿ|ರುಕ್ಮಯ್ಯ ಮಲೆಕುಡಿಯರವರ ಪತ್ನಿ ರತ್ನರವರ ವಾಸ್ತವ್ಯದ ಮನೆಗೆ ಮರ ಬಿದ್ದು ವ್ಯಾಪಕ ಹಾನಿಯಾಗಿದೆ. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಜಯಾನಂದ ಪಿಲಿಕಲ ರವರ ನೇತೃತ್ವದಲ್ಲಿ ಮನೆಗೆ ಭೇಟಿ ನೀಡಿ ತುರ್ತು ಸ್ಪಂದನೆ ನೀಡಿ , ಮರ ತೆರವುಗೊಳಿಸಿ , ಮನೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.