HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮುಂದುವರಿದ ಮಳೆಯ ಆರ್ಭಟ : ಧರೆ ಕುಸಿದು ವಾಸ್ತವ್ಯದ ಮನೆಗಳಿಗೆ ಹಾನಿ

ಬಂದಾರು ಗ್ರಾಮದ ಮೈರೋಳ್ತಡ್ಕ ಶ್ರೀಧರ ಗೌಡ ಕುಂಬುಡಂಗೆ ರವರ ಮನೆಗೆ ಪಕ್ಕದ ಧರೆ ಕುಸಿದು ಮನೆ ಬಿರುಕುಬಿಟ್ಟಿದೆ. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷರಾದ ಉದಯ್ ಕುಮಾರ್ , ತಾಲೂಕು ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಭೇಟಿ ನೀಡಿ ಪರಿಹಾರ ಒದಗಿಸಿಕೊಡುವಲ್ಲಿ ಭರವಸೆ ನೀಡಿದರು.

ಬಲ್ಯಾಯಕೋಡಿ ಜನಾರ್ಧನ ಆಚಾರ್ಯ ರವರ ಮನೆಗೆ ಪಕ್ಕದ ಗುಡ್ಡ ಕುಸಿದು ಬಿದ್ದು ಹಾನಿಯಾಗಿದೆ.

ಕಳಿಯ ಗ್ರಾಮದ ಕಲ್ಲುರ್ಣಿ ನಿವಾಸಿ ಜಿನ್ನಪ್ಪ ಗೌಡರವರ ಮನೆಯ ಸಮೀಪದಲ್ಲಿರುವ ದೊಡ್ಡ ಗುಡ್ಡೆ ಕುಸಿದು ತೋಟ ,ಆಡಿಕೆ ಕೃಷಿಗೆ ಮಣು ಬಿದ್ದು, ತೋಟವು ಜಲಾವೃತಗೊಂಡಿದೆ.  ಕುಡಿಯುವ ನೀರಿನ ಬಾವಿ ಸಮೇತ ನೀರಿನಲ್ಲಿ ಮುಳುಗಿ ಹೋಗಿದೆ. ಪಕ್ಕದಲ್ಲಿರುವ ಮನೆಯೂ ಅತಂತ್ರ ಸಿತ್ಥಿಯಲ್ಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.