ಚಾರ್ಮಾಡಿ ಶಾಲೆಯಲ್ಲಿ ವನಮಹೋತ್ಸವ

Advt_NewsUnder_1
Advt_NewsUnder_1

 

ಚಾರ್ಮಾಡಿ: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಮಂಗಳೂರು ಉಪವಿಭಾಗ, ಬೆಳ್ತಂಗಡಿ ವಲಯದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ಆ.4 ರಂದು ಚಾರ್ಮಾಡಿ ಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಚಾರ್ಮಾಡಿ ಪಂಚಾಯತ್ ಅಧ್ಯಕ್ಷೆ ಶೈಲಜಾ, ತಾ.ಪಂ ಸದಸ್ಯ ಕೊರಗಪ್ಪ ಗೌಡ, ಉಪ ವಲಯ ಅರಣ್ಯ ಇಲಾಖೆ ರವೀಂದ್ರ ನಾಯ್ಕ, ಪ್ರಮುಖರಾದ ಉಮೇಶ್ ಕುಮಾರ್ ಚಾರ್ಮಾಡಿ , ಅರಣ್ಯ ಇಲಾಖೆ ಸಂತೋಷ, ಆನಂದ ಮೋಹಿತೆ, ವೆಂಕಪ್ಪ ವಾಚರ್, ಅರಣ್ಯ ರಕ್ಷಕಿ ಕಮಲಾ , ಶಾಲಾ  ಮುಖ್ಯೋಪಾಧ್ಯಾಯಿನಿ ಸುಮಾ, ಶಿಕ್ಷಕರಾದ ಮಂಜುಳಾ, ಕೃಷ್ಣಪ್ಪ ,ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.