ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಡಾ| ಸುಧೀರ್ ಪ್ರಭು.

ಲಾಯಿಲ: ಬೆಳ್ತಂಗಡಿಯ ಪಂಚಪೇಟೆಯ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ 2018–23 ನೇ ಸಾಲಿನ ನೂತನ ಆಡಳಿತ ಮಂಡಳಿಯ ಮಹಾಸಭೆಯು ಲಾಯಿಲ ಶ್ರೀ ವೆಂಕಟರಮಣ ದೇವಳದಲ್ಲಿ ಜು.29 ರಂದು ಜರುಗಿತು.
ಅನುವಂಶಿಕ ಮೊಕ್ತೇಸರರಾಗಿ ಕೆ.ಸುನೀಲ್ ಶೆಣೈ, ಆಡಳಿತ ಮೊಕ್ತೇಸರರಾಗಿ ಡಾ| ಸುಧೀರ್ ಪ್ರಭು ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಕಲ್ಕಣಿ ಅರವಿಂದ ಭಟ್, ಖಜಾಂಚಿಯಾಗಿ ಬಿ.ಹೆಚ್ ರಾಮದಾಸ ಪೈ, ಮೊಕ್ತೇಸರರಾಗಿ ಬಿ.ಗಣೇಶ್ ಭಟ್, ಬಿ.ಗೋಕುಲದಾಸ್ ಭಂಡಾರ್ಕರ್, ಕೆ. ಸುದೇಶ್ ಕಾಮತ್, ನಾರಾಯಣ ಪೈ, ವಸಂತ ಮಾಧವ ಪ್ರಭು, ಕೆ. ಸುಧೀರ್ ಭಟ್, ಗೌರವ ಸಲಹೆಗಾರರಾಗಿ ವೇದಮೂರ್ತಿ ಶ್ರೀನಿವಾಸ ಭಟ್, ಮೂರ್ಜೆ ವಿವೇಕಾನಂದ ಪ್ರಭು, ಬಿ ರಾಮದಾಸ ಪೈ, ಬಿ. ರಮೇಶ್ ಪೈ, ಆಂತರಿಕ ಲೆಕ್ಕ ಪರಿಶೋಧಕರಾಗಿ ಕೆ.ರಾಜೇಂದ್ರ ಕಾಮತ್, ಕಾನೂನು ಸಲಹೆಗಾರರಾಗಿ ಕೆ.ಪ್ರತಾಪ್‌ಸಿಂಹ ನಾಯಕ್ ಇವರುಗಳು ಆಯ್ಕೆಯಾದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.