ಚಂದ್ರ ಗ್ರಹಣ: ಧರ್ಮಸ್ಥಳದಲ್ಲಿ ದೇವರ ದರ್ಶನ, ಪೂಜೆ ಸಮಯದಲ್ಲಿ ಬದಲಾವಣೆ ಇಲ್ಲ.

ಧರ್ಮಸ್ಥಳ: ಇಂದು (ಜು.27) ಚಂದ್ರ ಗ್ರಹಣ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹಾಗೂ ಪೂಜಾ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ . ದೇವಸ್ಥಾನದಲ್ಲಿ ಎಂದಿನಂತೆ ಪೂಜೆಗಳು ನಡೆಯುತ್ತವೆ ಹಾಗೂ ಅನ್ನಪೂರ್ಣ ಛತ್ರದಲ್ಲಿ ಸಂಜೆ ಗಂಟೆ 6.30 ರಿಂದ 8.00ರ ವರೆಗೆ ಮಾತ್ರ ಅನ್ನದಾನ ನಡೆಯುತ್ತದೆ ಎಂದು ದೇವಸ್ಥಾನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.