ವಿನಾಯಕ-ರೂಪಲಕ್ಷ್ಮೀ

ವಿನಾಯಕ-ರೂಪಲಕ್ಷ್ಮೀ

ಬೆಳ್ತಂಗಡಿ ಕಸಬಾ ಗ್ರಾಮದ ಮಂಜುನಾಥ ಕುಡ್ವ ಮತ್ತು ಶ್ರೀಮತಿ ಮಮತಾ ಕುಡ್ವರವರ ಪುತ್ರ ವಿನಾಯಕ ಅವರ ವಿವಾಹವು ಕುವೆಟ್ಟು ಗ್ರಾಮದ ಗುರುವಾಯನಕೆರೆ ಹೇಮಂತ ರಾವ್ ಯರ್ಡೂರು ಮತ್ತು ಶ್ರೀಮತಿ ದೀಪಾ ಯರ್ಡೂರು ದಂಪತಿಯ ಪುತ್ರಿ ರೂಪಲಕ್ಷ್ಮೀಯವರೊಂದಿಗೆ ಜು.15 ರಂದು ಬೆಳ್ತಂಗಡಿ ಜೈನ್ ಪೇಟೆಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಭವನದಲ್ಲಿ ಜರುಗಿತು. ಶಾಸಕ ಹರೀಶ್ ಪೂಂಜ, ಮಾಜಿ ಶಾಸಕರಾದ ವಸಂತ ಬಂಗೇರ, ಪ್ರಭಾಕರ ಬಂಗೇರ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಬಲ್ಲಾಳ್ ಕುಟುಂಬಸ್ಥರು, ರಮಾನಂದ ಸಾಲ್ಯಾನ್ ಹಾಗೂ ಊರಿನ ಗಣ್ಯರು ಆಗಮಿಸಿ ನೂತನ ವಧು-ವರರಿಗೆ ಶುಭ ಕೋರಿದರು. ಸಭಾಂಗಣ ಹೂವಿನ ವಿಶೇಷ ಅಲಂಕಾರದಿಂದ ಎಲ್ಲರನ್ನು ಆಕರ್ಷಿಸಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.