ಸುಲ್ಕೇರಿ: ಉಚಿತ ಗ್ಯಾಸ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಪ್ಲಸ್ ಯೋಜನೆಯ ವತಿಯಿಂದ ಉಚಿತವಾಗಿ ಗ್ಯಾಸ್ ವಿತರಣಾ ಕಾರ್ಯಕ್ರಮ ಜರುಗಿತು. ಶಾಸಕ ಹರೀಶ್ ಪೂಂಜ ರವರು 21 ಫಲಾನುಭವಿಗಳಿಗೆ ಪಾರ್ಶ್ವನಾಥ್ ಭಾರತ್ ಗ್ಯಾಸ್ ವಿತರಿಸಿದರು. 3 ಫಲಾನುಭವಿಗಳಿಗೆ ಸಂದ್ಯಾ ಸುರಕ್ಷಾ, 2 ಫಲಾನುಭವಿಗಳಿಗೆ ವಿದವಾ ವೇತನ, 4 ಫಲಾನುಭವಿಗಳಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆ, 3 ಫಲಾನುಭವಿಗಳಿಗೆ ಮರಣ ಸಾಂತ್ವಾನದ ಮಂಜೂರಾತಿ ಆದೇಶ ಪತ್ರವನ್ನು ಈ ಸಂಧರ್ಭದಲ್ಲಿ ವಿತರಿಸಲಾಯಿತು.
ಸುಲ್ಕೇರಿ ಗ್ರಾ.ಪಂ ಅಧ್ಯಕ್ಷ ಶ್ರೀಮತಿ ಯಶೋಧ ಬಂಗೇರ, ಉಪಾಧ್ಯಕ್ಷೆ ಶ್ರೀಮತಿ ಲಲಿತಾ, ಸದಸ್ಯರುಗಳಾದ ನಾರಾಯಣ ಪೂಜಾರಿ ಸುಲ್ಕೇರಿ, ದಿನೇಶ್ ಬಿರ್ಮಜಿರಿ ಕುದ್ಯಾಡಿ, ರವಿ ಪೂಜಾರಿ ಹಾರಡ್ಡೆ, ನಾರಾವಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸದಾನಂದ ಗೌಡ, ಸದಾನಂದ ಪೂಜಾರಿ ಉಂಗಿಲ ಬೈಲ್, ಪಂ.ಅಭಿವೃದ್ದಿ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.