ಉದ್ಯೋಗ ಮಾಹಿತಿ.

 ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಜೂನಿಯರ್ ಅಸಿಸ್ಟೆಂಟ್ (ಫೈರ್ ಸರ್ವೀಸ್) ಹಾಗೂ ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್) ಹುದ್ದೆಗೆ
ಅರ್ಜಿ ಆಹ್ವಾನ.ವಿದ್ಯಾರ್ಹತೆ : ವಿವಿಧ, ಕೊ.ದಿ : 15/07/2018

ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಅರ್ಜಿ ಆಹ್ವಾನ. ಕೊ.ದಿ : 16/07/2018

ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 200 ಭದ್ರತಾ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ : ಪಿ.ಯು.ಸಿ, ಕೊ.ದಿ : 18/07/2018

ದಕ್ಷಿಣ ಕೇಂದ್ರಿಯ ರೇಲ್ವೆಯಲ್ಲಿ ಐಟಿಐ ಅಪ್ರೆಂಟಿಸ್‌ಶಿಫ್  ಹುದ್ದೆಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಹಾಗೂ ಐಟಿಐ, ಕೊ.ದಿ 17/07/2018

ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ  ಜೂನಿಯರ್ ಸ್ಕೇಲ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ : ವಿವಿಧ,  ಕೊ.ದಿ :18/07/2018

ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.ವಿದ್ಯಾರ್ಹತೆ : ವಿವಿಧ, ಕೊ.ದಿ : 18/07/2018

ಏರ್‌ಪೋರ್ಸ್‌ನಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗಗಳಲ್ಲಿ ಏರ್‌ಮೆನ್‌ಗಳ ಹುದ್ದೆಗೆ ಅರ್ಜಿ ಆಹ್ವಾನ.ವಿದ್ಯಾರ್ಹತೆ : ವಿವಿಧ, ಕೊ.ದಿ : 24/07/2018

ಭಾರತೀಯ ನೌಕದಳದಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ+ಸೇವಾನುಭವ, ಕೊ.ದಿ : 01/08/2018

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.