HomePage_Banner_
HomePage_Banner_

ಧರ್ಮಸ್ಥಳ: ಧಾರಾಕಾರ ಮಳೆಗೆ ಮರ ಉರುಳಿ ಬಿದ್ದು ಕಾರು ಜಖಂ.

ಧರ್ಮಸ್ಥಳ : ಸತತವಾಗಿ ಸುರಿದ ಮಳೆಯಿಂದ ಇಂದು (ಜು.9) ಬೆಳಿಗ್ಗೆ  ಧರ್ಮಸ್ಥಳದ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ಬಳಿ  ಮರವೊಂದು  ಬದಿಯಲ್ಲಿ ನಿಂತಿದ್ದ ಕಾರಿನ ಮೇಲೆ ಉರುಳಿಬಿದ್ದ ಪರಿಣಾಮ ಕಾರು ಜಖಂ ಗೊಂಡಿದೆ ಹಾಗೂ ವಿದ್ಯುತ್ ತಂತಿ ಕಡಿತಗೊಂಡಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.