ರೆಖ್ಯ: ಕಾಡಾನೆ ದಾಳಿಗೆ ತೋಟ ದ್ವಂಸ.

Advt_NewsUnder_1
Advt_NewsUnder_1
Advt_NewsUnder_1

ರೆಖ್ಯ: ಜು.8 ರಂದು ರಾತ್ರಿ ರೆಖ್ಯ ಗ್ರಾಮದ ಗುಡ್ರಾದಿ ನಿವಾಸಿ ವಸಂತ ಗೌಡ ರವರ ತೋಟಕ್ಕೆ ನುಗ್ಗಿದ ಕಾಡಾನೆಯೊಂದು ಎಂಟು ತೆಂಗಿನ ಮರಗಳು, ಹಲವಾರು ಬಾಳೆಗಿಡಗಳು ಹಾಗೂ ಅಡಿಕೆ ಗಿಡಗಳನ್ನು ದ್ವಂಸಗೊಳಿಸಿದೆ.
ಸುಮಾರು ಎರಡು ವರ್ಷಗಳಿಂದ ಏಳೆಂಟು ಬಾರಿ ಸತತವಾಗಿ ತೋಟಕ್ಕೆ ನುಗ್ಗಿದ ಈ ಆನೆಯು ಕೃಷಿಗಳನ್ನು ನಾಶಗೊಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.