ರುಡ್‌ಸೆಟ್ ಉಚಿತ ತರಬೇತಿ.

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ತಿಂಗಳುಗಳಲ್ಲಿ ನಡೆಯುವ ತರಬೇತಿಗಳ ವಿವರಗಳು :

1.ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ 13 (ದಿನಗಳು) : ಜು.4 ರಿಂದ ಜು.16 ರವರೆಗೆ,

2.ಕಂಪ್ಯೂಟರೈಸ್‌ಡ್ ಎಕೌಂಟಿಂಗ್ (30 ದಿನಗಳು) : ಜು.16 ರಿಂದ ಆ.14 ರವರೆಗೆ

3. ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ 30 (ದಿನಗಳು) : ಜು.23 ರಿಂದ ಆ.21 ರವರೆಗೆ

4. ಕಂಪ್ಯೂಟರ್ ಡಿ.ಟಿ.ಪಿ, 45 (ದಿನಗಳು) : ಆ.16 ರಿಂದ ಸೆ.29 ರವರೆಗೆ

5. ಬ್ಯೂಟಿ ಪಾರ್ಲರ್ (ಮಹಿಳೆಯರ) 30 (ದಿನಗಳು) : ಜು.26 ರಿಂದ ಆ.24 ರವರೆಗೆ

6. ಸಿಸಿ ಕ್ಯಾಮರಾ ಆಳವಡಿಸುವಿಕೆ (13 ದಿನಗಳು) : ಆ.20 ರಿಂದ ಸೆ.1 ರವರೆಗೆ ಮೊದಲಾದ ತರಬೇತಿಗಳನ್ನು ಆಯೋಜಿಸಲಾಗಿದೆ.

ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ -574240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು ಅಥವಾ ಸಂಸ್ಥೆಯ online ವೆಬ್‌ಸೈಟ್ ಮೂಲಕ www.rudsetujire.com ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.