ಮಾಧ್ಯಮಗಳೊಂದಿಗೆ ಸಂಪರ್ಕದ ಕುರಿತು ತರಬೇತಿ ಕಾರ್ಯಕ್ರಮ.

Advt_NewsUnder_1
Advt_NewsUnder_1

ಗಂಡಿಬಾಗಿಲು: ಡಿ.ಕೆ .ಆರ್. ಡಿ.ಎಸ್ ಬೆಳ್ತಂಗಡಿ ಮತ್ತು ಉದಯ ಮಹಾ ಸಂಘ ಗಂಡಿಬಾಗಿಲು ಇದರ ಜಂಟಿ ಆಶ್ರಯದಲ್ಲಿ ಮಾಧ್ಯಮಗಳೊಂದಿಗೆ ಸಂಪರ್ಕದ ಕುರಿತು ತರಬೇತಿ ಕಾರ್ಯಕ್ರಮವು ಜೂ.29 ರಂದು ಗಂಡಿಬಾಗಿಲು ಇಲ್ಲಿ ಜರುಗಿತು.

ಗಂಡಿಬಾಗಿಲು ಸೈಂಟ್ ತೋಮಸ್  ಚರ್ಚ್ ಧರ್ಮಗುರುಗಳಾದ ವಂ.ಪಾ| ಮ್ಯಾಥ್ಯೂ ವೆಟ್ಟಂತಡತ್ತಿಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಂಡಿಬಾಗಿಲು ಉದಯ ಮಹಾಸಂಘದ  ಅಧ್ಯಕ್ಷೆ ಶ್ರೀಮತಿ ಸೆಲಿನ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನೆರಿಯ ಗ್ರಾ.ಪಂ ಉಪಾಧ್ಯಕ್ಷೆ  ಶ್ರೀಮತಿ ಮಾಲತಿ,  ಸದಸ್ಯೆ ಶ್ರೀಮತಿ ಕುಶಲ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸುದ್ದಿ ಬಿಡುಗಡೆ ವಾರ್ತಾ ಪತ್ರಿಕೆ ವರದಿಗಾರ ಅಶ್ರಫ್ ಅಲಿಕುಂಞಿ ರವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.