HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗ್ರಾ.ಪಂ ಅಂಡಿಂಜೆ: ತೆರವಾದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ.

ಅಂಡಿಂಜೆ : ಗ್ರಾಮ ಪಂಚಾಯತ್ ನ ಅಂಡಿಂಜೆ 2 ನೇ ವಾರ್ಡ್ ನ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಜೂ.14 ರಂದು  ಉಪ ಚುನಾವಣೆಯು ನಡೆಯಿತು.

ಗುರುವಾರ ನಡೆದ ಉಪ ಚುನಾವಣೆಯಲ್ಲಿ ಶೇ 63% ಮತದಾನವಾಗಿದೆ. ಒಟ್ಟು 1065 ಮತದಾರರ ಪೈಕಿ 308 ಪುರುಷರು ಸೇರಿದಂತೆ 360 ಮಹಿಳೆಯರು ಮತ ಚಲಾಯಿಸುವ ಮೂಲಕ ಒಟ್ಟು 668 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಉಪ ಚುನಾವಣೆಯ ಮತ ಎಣಿಕೆ ಜೂ. 17 ರಂದು ಬೆಳ್ತಂಗಡಿಯಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.