ಎರ್ಮಾಯಿ ಫಾಲ್ಸ್ ನಲ್ಲಿ ಮುಳುಗಿ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಮೃತ್ಯು.

Advt_NewsUnder_1
Advt_NewsUnder_1
Advt_NewsUnder_1

ಯುವ ನಿರ್ದೇಶಕ ಸಂತೋಷ್ ಶೆಟ್ಟಿ

ಮಿತ್ತಬಾಗಿಲು: ಎರ್ಮಾಯ್‌ ಫಾಲ್ಸ್‌ನಲ್ಲಿ  ಫೋಟೋ ಶೂಟ್‌ಗೆಂದು ತೆರಳಿದ್ದ ಯುವ ಚಿತ್ರ ನಿರ್ದೇಶಕ ರೊಬ್ಬರು  ನೀರು ಪಾಲಾದ ಘಟನೆ  ಇಂದು (ಮೇ.30) ನಡೆದಿದೆ.

‘ಕನಸು’ಎಂಬ ಚಿತ್ರ ನಿರ್ದೇಶಿಸಿದ್ದ ಸಂತೋಷ್‌ ಶೆಟ್ಟಿ ಕಟೀಲು ಎಂಬವರು  4 ಜನರ ತಂಡದೊಂದಿಗೆ ಎರ್ಮಾಯ್‌  ಜಲಪಾತಕ್ಕೆ ಫೋಟೋ ಶೂಟ್‌ಗೆ ತೆರಳಿದ್ದು, ಈ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ತೆರಳಿ ಶೋಧನಾ ಕಾರ್ಯಾಚರಣೆ ನಡೆಸಿ  ಸಂತೋಷ್‌ ಅವರ ಶವವನ್ನು ಮೇಲಕ್ಕೆತ್ತಿದ್ದಾರೆ.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.