ಧರ್ಮಸ್ಥಳದಲ್ಲಿ ರಾಷ್ಟ್ರಮಟ್ಟದ ಅರ್ ಸೆಟೀಸ್ ನಿರ್ದೇಶಕರುಗಳ ವಾರ್ಷಿಕ ಪ್ರಗತಿ ಪರಿಶೀಲನೆ.

ಧರ್ಮಸ್ಥಳ ಸನ್ನಿಧಿ ಸಭಾಂಗಣದಲ್ಲಿ ರಾಷ್ಟ್ರಮಟ್ಟದ ಅರ್ ಸೆಟೀಸ್ ನಿರ್ದೇಶಕರುಗಳ ವಾರ್ಷಿಕ ಅಭಿವೃದ್ಧಿ ಪರಿಶೀಲನೆ ಮೇ.29 ರಂದು ಸಭೆ ನಡೆಯಿತು. ಅಧ್ಯಕ್ಷತೆಯನ್ನು ಯೋಜನೆಯ ಅದ್ಯಕ್ಷ , ಧರ್ಮಾಧಿಕಾರಿ ಡಾ.|ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಉದ್ಘಾಟನೆಯನ್ನು ಸಿಂಡಿಕೇಟ್ ಬ್ಯಾಂಕ್ ಮಹಾ ಪೃಬಂದಕ ಎಮ್‌ ಮೋಹನ ರೆಡ್ಡಿ ನೆರವೇರಿಸಿದರು.
ಎಜಿಎಮ್‌ ಕೆ.‌ಎನ್ ಜನಾರ್ದನ, ‌ರಾಷ್ಟ್ರೀಯ ನಿರ್ದೇಶಕ ಸಂತೋಷ್ ಪಿ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸಮಾವೇಶದಲ್ಲಿ ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಹರಿಯಾಣ, ಮಧ್ಯ ಪ್ರದೇಶ, ಅಸ್ಸಾಂ, ಜಮ್ಮು, ಹಿಮಾಚಲ ಪ್ರದೇಶ, ಬಿಹಾರ, ಕೇರಳ, ಕರ್ನಾಟಕ, ಪಂಜಾಬ್‌, ಗುಜರಾತ್, ಮೊದಲಾದ ರಾಜ್ಯಗಳ ನಿರ್ದೇಶಕರು ಗಳು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.