ಬೆಳ್ತಂಗಡಿಯಲ್ಲಿ ಮುಂಗಾರು ಅವಧಿಗೆ ಕಂಟ್ರೋಲ್ ರೂಂ ಆರಂಭ.

ಬೆಳ್ತಂಗಡಿ : ಮುಂಗಾರು ಅವಧಿಯಲ್ಲಿ ಪ್ರಾಕೃತಿಕ ವಿಕೋಪ, ಜೀವಹಾನಿ, ಮಳೆಹಾನಿ ಮುಂತಾದ ತುರ್ತು ಕಾರ್ಯ ನಿರ್ವಹಿಸಲು ತಾಲೂಕು ಕಛೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಯಾವುದೇ ಸಮಸ್ಯೆಗಳು ಇದ್ದಲ್ಲಿ ಸಾರ್ವಜನಿಕರು 08256-232047 ಸಂಖ್ಯೆಗೆ ಕರೆಮಾಡಬಹುದು ಎಂದು ಬೆಳ್ತಂಗಡಿ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.