ಶಾಸಕ ಹರೀಶ್ ಪೂಂಜ ಅಳದಂಗಡಿ ಅರಮನೆಗೆ ಭೇಟಿ.

ಬೆಳ್ತಂಗಡಿ ನೂತನ ಶಾಸಕರಾದ  ಹರೀಶ ಪೂಂಜ ರವರು ಅಳದಂಗಡಿ ಅರಮನೆಗೆ ಭೇಟಿ ನೀಡಿ ಅರಮನೆ ಅರಸರಾದ ಡಾ|ಪದ್ಮಪ್ರಸಾದ ಅಜಿಲ ರವರ ಆಶೀರ್ವಾದ ಪಡೆದರು.  ಅರಸರು ನೂತನ ಶಾಸಕರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.