ಗುರುವಾಯನಕರೆ ‘ನಮ್ಮೂರ ಪ್ರೌಢ ಶಾಲೆ’ಗೆ ಏಳನೇ ಬಾರಿ ಶೇ.100 ಫಲಿತಾಂಶ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ:ಇಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ರಾಜ್ಯದಲ್ಲಿ  ಸತತ 6 ನೇ ಬಾರಿ  ಶೇ.100 ಫಲಿತಾಂಶ ಪಡೆದು ದಾಖಲೆ ನಿರ್ಮಿಸಿರುವ  ಗುರುವಾಯನಕೆರೆ ಸರಕಾರಿ  ಪ್ರೌಢಶಾಲೆಯು , ಈ  ವರ್ಷ  ಮತ್ತೊಮ್ಮೆ  7 ನೇ ಬಾರಿಯೂ ಶೇ.100 ಫಲಿತಾಂಶ ಪಡೆದಿದೆ.

ಕಳೆದ ಬಾರಿ ಶೇ.100 ಫಲಿತಾಂಶ ಪ್ರಕಟವಾದಾಗ ಸ್ವತಃ ಶಿಕ್ಷಣ ಮಂತ್ರಿಗಳೇ ಈ ಶಾಲೆಗೆ ಭೇಟಿ ನೀಡಿ ,ಶಿಕ್ಷಕ ವೃಂದ ಮತ್ತು ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.