ಬೆಳ್ತಂಗಡಿ : ಚುನಾವಣಾ ಪ್ರಯುಕ್ತ ಪಥಸಂಚಲನ

 ಬೆಳ್ತಂಗಡಿ: ಬೆಳ್ತಂಗಡಿ ನಗರದಲ್ಲಿ ಚುನಾವಣಾ ಪ್ರಯುಕ್ತ ಮತದಾರರಲ್ಲಿ ಜಾಗೃತಿ ಮೂಡಿಸಲು ಸಬ್ ಇನ್ಸ್ ಪೆಕ್ಟರ್ ಗಿರೀಶ್ ಕುಮಾರ್ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ರವರ ನೇತೃತ್ವದಲ್ಲಿ ಸಶ್ತ್ರಾಸ್ತ್ರ ಮೀಸಲುಪಡೆ ಹಾಗೂ ಪೊಲೀಸ್ ಸಿಬ್ಬಂದಿಗಳು ಮೇ.3 ರಂದು ಪಥ ಸಂಚಲನ ನಡೆಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.