ಮೊಂಟೆಸರಿ ಶಿಕ್ಷಕಿ ತರಬೇತಿಗೆ ದಾಖಲಾತಿ ಪ್ರಾರಂಭ.

Advt_NewsUnder_1
Advt_NewsUnder_1

ಬೆಳ್ತಂಗಡಿ: ಎಸ್.ಈ.ಜಿ. ಎಜ್ಯಕೇಶನ್ ಎಂಡ್ ಚಾರಿಟೇಬಲ್ ಟ್ರಸ್ಟ್, ಬಂಟ್ವಾಳ ಇದರ ಪ್ರವರ್ತತತ್ವದಲ್ಲಿ ಯಶಸ್ಸ್ ವಿದ್ಯಾಲಯ ಬೆಳ್ತಂಗಡಿಯಲ್ಲಿ ನರ್ಸರಿ ಟೀಚರ್ ಟ್ರೈನಿಂಗ್ ಕಾಲೇಜು ಪಿಂಟೊ ಕಾಂಪ್ಲೆಕ್ಸ್‌ನಲ್ಲಿ ಎ. 1 ರಿಂದ ದಾಖಲಾತಿ ಪ್ರಾರಂಭಗೊಂಡಿದೆ. ಪಿ.ಯು.ಸಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಒಂದು ವರ್ಷದ ತರಬೇತಿಯಾಗಿದ್ದು ನರ್ಸರಿ (ಎಲ್.ಕೆ.ಜಿ ಮತ್ತು ಯು.ಕೆ.ಜಿ ಅಥವಾ ಮೊಂಟೆಸರಿ ಶಿಕ್ಷಕಿ) ತರಬೇತಿ ನೀಡಲಾಗುವುದು. ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ  9008694014 ,9164455350 ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.